ಸಾಧಾರಣರಿಂದಲೂ ಸಾಧ್ಯ


ಅಸಾಧ್ಯ ಎಂಬುದು ಯಾವುದೂ ಇಲ್ಲ, Impossible itself says "i am possible". ಒಂದು ಸಣ್ಣ rubik`s cube ಈ ವಿಚಾರವನ್ನ ನೆನಪಿಸಿತು. ಎಷ್ಟೋ ವರುಷಗಳಿಂದ ಅಸಾಧ್ಯವೆನಿಸಿದ್ದ ಈ ಚಿಕ್ಕ cube ಇಂದು 'ಸಾಧ್ಯ'ವಾದಾಗ ಆದ ಆನಂದ ಅಷ್ಟಿಷ್ಟಲ್ಲ. high school/PU ಲಿ ಇರೋವಾಗ ಇದೆಲ್ಲಾ ಬರೀ Wizkids ಗಳಿಗೆ ಮಾತ್ರ ಸಾಧ್ಯ ಅಂತ ಭಾವಿಸಿದ್ದೆ. Engineering ಗೆ ಬಂದ ಮೇಲೆ ಈ "Wizkids" ಗಳ ಗೆಳೆತನವಾಯಿತು. ಅವರು ನನ್ನಂತೆಯೇ ಎಂದು ಗೊತ್ತಾಗಿ, cube ನ ಮೂರು layer ಗಳನ್ನು ಒಂದೊಂದಾಗಿಯೇ, ಒಬ್ಬೊಬ್ಬರಲ್ಲಿ, ತಿಂಗಳಾನುಗಟ್ಟಲೆ break ಕೊಟ್ಟು ಕೊಟ್ಟು, finally ಇಂದು ಸಂಪೂರ್ಣವಾಗಿ solve ಮಾಡುವುದನ್ನು ಕಲಿತೆ :) ಜೊತೆಗೆ "ಸೋಮಾರಿತನವನ್ನು ಬಿಟ್ಟು, ಒಂದು ಚಿಟಿಕೆ ಆಸಕ್ತಿ , ಒಂದು ಮುಷ್ಟಿ efforts, extra ಹಾಕಿದರೆ, ಅಸಾಧ್ಯವನ್ನು ಸಾಧ್ಯವನ್ನಗಿಸುವುದು ಕಷ್ಟವಲ್ಲ" ಅನ್ನೋದನ್ನೂ ಕಲಿತೆ.
PS: ನನ್ನ ಅಥವಾ ಯಾವುದೇ wizkids ಗಳ ಪರಿಚಯ ನಿಮಗೆ ಇಲ್ಲದೇ ಇದ್ದು, rubik`s cube ಕಲಿಯುವ ಆಸೆ ಇದ್ದರೆ
ಇಲ್ಲಿ ಕ್ಲಿಕ್ಕ್ಕಿಸಿ

5 Response to "ಸಾಧಾರಣರಿಂದಲೂ ಸಾಧ್ಯ"

  1. Divya Shenoy Says:

    hu, saadhya, 3*3*3 aadmel bere ella rty maadbeku ansat alva? ond possible ide andmel bere elladu attempt maadaNa ansatte.. :)

  2. Ittigecement Says:

    ಗ್ರೀಷ್ಮ..

    ತುಂಬಾ ಚೆನ್ನಾಗಿದೆ...

    ಯರಿಗಾದರೂ ಸ್ಪೂರ್ತಿ ಕೊಡುವಂತಿದೆ...

    ಅಭಿನಂದನೆಗಳು..

  3. shivu.k Says:

    ಗ್ರೀಷ್ಮ ಮೇಡಮ್,

    ಹೆಗಡೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ...

    ನಿಮ್ಮ ಪ್ರಯತ್ನ ಚೆನ್ನಾಗಿದೆ....ತಾಳ್ಮೆ..ಸ್ವಲ್ಪ ಆಸಕ್ತಿ...ಮತ್ತು ಶ್ರದ್ದೆ ಇದ್ದರೆ ಯಾರಿಗಾದರೂ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ...ಲೇಖನ ಇಷ್ಟವಾಯ್ತು....
    ಆಹಾಂ ಪ್ರೇಮಿಗಳ ದಿನಕ್ಕಾಗಿ ನನ್ನ ಬ್ಲಾಗಿನಲ್ಲಿ ಹೊಸ ಲೇಖನವಿದೆ...ಒಮ್ಮೆ ಬನ್ನಿ...ಎಲ್ಲರ ಅಭಿಪ್ರಾಯದಂತೆ ನಿಮಗೂ ವಿಭಿನ್ನವೆನಿಸಬಹುದು...

  4. ಮಲ್ಲಿಕಾರ್ಜುನ.ಡಿ.ಜಿ. Says:

    ಗ್ರೀಷ್ಮ ಅವರೆ ರೂಬಿಕ್ ಕ್ಯೂಬ್ ಸಾಲ್ವ್ ಮಾಡಿದ್ದಕ್ಕೆ ಅಭಿನಂದನೆಗಳು. ಅದೇನು ಅಷ್ಟು ಸುಲಭವಲ್ಲ ಎಂದು ನಾನು ಬಲ್ಲೆ. ನಿಮಗೆ ಫೋಟೋಗ್ರಫಿಯ ಆಸಕ್ತಿ ಇರುವುದು ತಿಳಿದು ಸಂತಸವಾಯ್ತು. ನನ್ನ ಬ್ಲಾಗ್ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

  5. Unknown Says:

    "ಸೋಮಾರಿತನವನ್ನು ಬಿಟ್ಟು, ಒಂದು ಚಿಟಿಕೆ ಆಸಕ್ತಿ , ಒಂದು ಮುಷ್ಟಿ efforts, extra ಹಾಕಿದರೆ, ಅಸಾಧ್ಯವನ್ನು ಸಾಧ್ಯವನ್ನಗಿಸುವುದು ಕಷ್ಟವಲ್ಲ"

    ಇದಕ್ಕೆ ನಿಮ್ಮ ಬ್ಲೋಗೆ ಸಾಕ್ಷಿ ......