ತಿರುಗ್ing ಮತ್ತು ತಿನ್ing

ಪುರುಸೊತ್ತೇ ಇಲ್ಲ ಈಗೀಗ.ಹಂಗಂತ office ಕೆಲಸವೇನು ಮನೆಗೆ ಬರೋದಿಲ್ಲ.ಮೊದಲೇ ತಿನ್ನೋದು, ತಿರುಗೋದು ಅಂದ್ರೆ ಸ್ವಲ್ಪ ಜಾಸ್ತಿನೆ ಹುಚ್ಚು. ಈಗ ಒಂದು ಮನೆ, ಮನೆ ಒಳಗೆ fully fledged ಅಡಿಗೆ ಮನೆ ,ಮಾಡಿ ತಿನ್ನೋದಕ್ಕೆ, ಊರು ತಿರುಗೋದಕ್ಕೆ ಜೊತೆಗೆ 2 ಜನ ನನ್ನಷ್ಟೇ(sometimes ನನಗಿಂತ ಜಾಸ್ತಿ) ಉತ್ಸಾಹಿಗಳು, financial independence, ಪಕ್ಕದಲ್ಲೇ ಒಂದು supermarket, ಊರು ತುಂಬಾ restaurants,ಊರಿನ ಆಚೆ ಈಚೆ plus ಒಳಗೆ ಬೇಕಾದಷ್ಟು ನೋಡೋಂತ ಜಾಗಗಳು.ಇಷ್ಟೆಲ್ಲಾ ಇರೋವಾಗ ನನ್ನಂತೋಳಿಗೆ ಪುರುಸೊತ್ತು ಹೇಗೆ ಇರೋದಕ್ಕೆ ಸಾದ್ಯ?
ಚೆನ್ನಾಗಿ ತಿರುಗುತ್ತಾ ಇದೀನಿ, ಮಸ್ತಾಗಿ ತಿಂತಾ ಇದೀನಿ :) ಜೊತೆಗೆ super ಆಡುಗೆನೂ ಮಾಡ್ತಾ ಇದಿವಿ 3 ಜನ ಸೇರಿ.Hit ಆಗಿರೋದನ್ನ ಇಲ್ಲಿ ಹಂಚುತಾ ಇದೀವಿ.
ಇಷ್ಟ ಆಗಿರೋ ಜಾಗನ document ಮಾಡಿ ಇಲ್ಲಿ ಇಡ್ತೀನಿ.
ಪುರಸೊತ್ತು ಇದ್ರೆ ನೋಡಿ, advice ಇದ್ರೆ ಅದನ್ನೂ ಕೊಡಿ :)